Tuesday, January 5, 2010

ಒಂದು ಮನವಿ.............

ಯಾವ ಕಣ್ಣು ನಿಮ್ಮನ್ನು
ನೋಡ ಬಯಸುವುದಿಲ್ಲವೋ …….
ಆ ಕಣ್ಣೀ ನತ್ತ ತಿರುಗಿಯೂ
ನೋಡಬೇಡಿ……..
ನಿಮ್ಮನೆ ಹುಡುಕುವ ಕಣ್ಣುಗಳಿಂದ
ಯಾವತ್ತೂ ಮರೆಯಾಗಬೇಡಿ ……
ಈ ದಿನ ನಿಮ್ಮ ಪುಟ್ಟ ಹೃದಯಕ್ಕೆ ಸಂತೋಷ ತರಲಿ

ಇಂತೀ ಪ್ರೀತಿಯ
ನಾಗೇಶ್

1 comment:

  1. ನಾಗೇಶ್ ನಿಮ್ಮ ಕವನ ನೋಡಿ ಮುಖೇಷ್ ರವರ ಗೀತೆ ನೆನಪಾಯ್ತು...ಜಿಸ್ ಗಲಿ ಮೇ ತೆರಾಘರ್ ನ ಹೋ ಬಾಲ್ ಮಾ ಉಸ್ ಗಲೀ ಸೆ ಹಮೆ ತೋ ಗುಜರ್ ನಾ ನಹೀ...
    ಚನ್ನಗಿದೆ ಕವಿತೆ

    ReplyDelete